ಮುಂಬೈ: ಬಾಲಿವುಡ್ ಮೋಹಕ ತಾರೆ ಶ್ರೀದೇವಿ ಮೃತದೇಹ ಈಗಾಗಲೇ ಸೇವಾ ಸಮಾಜ ಚಿತಾಗಾರಕ್ಕೆ ತಲುಪಿದ್ದು, ಅಂತಿಮ ವಿಧಿ ವಿಧಾನ ಕ್ರಿಯೆಗಳು ಪ್ರಾರಂಭವಾಗಿದೆ. ಇಲ್ಲಿ ಸಾವಿರಾರು ಜನ ಅಭಿಮಾನಿಗಳು ಜಮಾಯಿಸಿದ್ದು, ತಮ್ಮ ಆರಾಧ್ಯ ದೇವತೆಗೆ ಬೀಳ್ಕೊಡುಗೆ ನೀಡುತ್ತಿದ್ದಾರೆ. ಮುಂಬೈಯಲ್ಲಿ ಸದ್ಯಕ್ಕೆ ಯಾವುದೇ ತಾರೆಯರಿಗೂ ಸಿಗದ ಅಂತಿಮ ನಮನ ಅಭಿಮಾನಿಗಳಿಂದ ನೆಚ್ಚಿನ ನಟಿಗೆ ಸಿಗುತ್ತಿದೆ.ಇನ್ನು, ಅಂತಿಮ ವಿಧಿ ವಿಧಾನಗಳು ಸಂಪೂರ್ಣ ಖಾಸಗಿಯಾಗಿ ನಡೆಯಲಿದ್ದು, ಮಾಧ್ಯಮಗಳು, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸರ್ಕಾರಿ