ಮುಂಬೈ: ಬಾಲಿವುಡ್ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಸಾವು ಇಡೀ ಚಿತ್ರರಂಗಕ್ಕೇ ಶಾಕ್ ಕೊಟ್ಟಿದೆ. ಶ್ರೀದೇವಿ ಅಂತಿಮ ಕ್ಷಣಗಳು ಹೇಗಿದ್ದವು ಗೊತ್ತಾ? ಸಂಬಂಧಿಯೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಶ್ರೀದೇವಿಗೆ ಪತಿ ಬೋನಿ ಕಪೂರ್ ಸಾಥ್ ನೀಡಿದ್ದರು. ದುಬೈ ಎಮಿರೇಟ್ಸ್ ಹೋಟೆಲ್ ನಲ್ಲಿ ಇವರು ಉಳಿದುಕೊಂಡಿದ್ದರು.ಸಾಯುವ ಕೆಲವು ಕ್ಷಣಗಳ ಮೊದಲು ಶ್ರೀದೇವಿ ಜತೆ ಮಾತನಾಡಿದ್ದ ಬೋನಿ ಕಪೂರ್ ಡಿನ್ನರ್ ಗೆ ರೆಡಿಯಾಗುವಂತೆ ಹೇಳಲು ಸಂಜೆ ಸುಮಾರು 5. 30