WDಬೆಂಗಳೂರು: ಬಾಲಿವುಡ್, ಟಾಲಿವುಡ್ ನ ಘಟಾನುಘಟಿ ಸ್ಟಾರ್ ಗಳು ಸೋಲಿನಿಂದ ಕಂಗೆಟ್ಟಿದ್ದು, ಬಿಗ್ ಹಿಟ್ ಗಾಗಿ ಕಾಯುತ್ತಿದ್ದಾರೆ. ಅಂತಹ ತಾರೆಯರ ಲಿಸ್ಟ್ ಇಲ್ಲಿದೆ.ಸಲ್ಮಾನ್ ಖಾನ್: ದಬಾಂಗ್ 3, ಅಂತಿಮ್ ಸಿನಿಮಾ ಸೋಲಿನ ಹತಾಶೆಯಲ್ಲಿರುವ ಸಲ್ಮಾನ್ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಅಮೀರ್ ಖಾನ್: ಲಾಲ್ ಸಿಂಗ್ ಛಡ್ಡಾ ಸೋಲು ಅಮೀರ್ ಖಾನ್ ಗೆ ತೀವ್ರ ಹತಾಶೆ ತಂದಿದೆ. ಪ್ರಭಾಸ್: ಬಾಹುಬಲಿ ಬಳಿಕ ಪ್ರಭಾಸ್ ಯಾವ ಸಿನಿಮಾಗಳೂ ಹೇಳಿಕೊಳ್ಳುವಷ್ಟು ಯಶಸ್ಸು ಮಾಡಿಲ್ಲ. ಸಾಹೋ,