ಪಾಟ್ನಾ: ಬಿಹಾರದ ಜ್ಯೂನಿಯರ್ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ನೀಲಿ ಚಿತ್ರಗಳ ಮೂಲಕವೇ ಗುರುತಿಸಿಕೊಂಡ ಸನ್ನಿ ಲಿಯೋನ್ ಟಾಪರ್ ಆಗಿದ್ದಾರೆ! ಅದೂ ಪರೀಕ್ಷೆಯನ್ನೇ ಬರೆಯದೆ!ಶಿಕ್ಷಣ ಇಲಾಖೆ ಜ್ಯೂನಿಯರ್ ಇಂಜಿನಿಯರಿಂಗ್ ಪರೀಕ್ಷೆಯ ಫಲಿತಾಂಶವನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಟಾಪರ್ ಲಿಸ್ಟ್ ನಲ್ಲಿ ಸನ್ನಿ ಲಿಯೋನ್ ಹೆಸರು ಹಾಕಿ ಎಡವಟ್ಟು ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ವತಃ ಟ್ವೀಟ್ ಮಾಡಿರುವ ಸನ್ನಿ ಲಿಯೋನ್ ಅಂತೂ ಹೀಗಾದ್ರೂ ನಾನು ಈ ವಿಚಾರದಲ್ಲಿ ಟಾಪರ್ ಆದೆನಲ್ವಾ ಎಂದು ನಕ್ಕಿದ್ದಾರೆ.ಇನ್ನು,