ಪ್ರಿಯಾಂಕಾ ಚೋಪ್ರಾ ಸಮಾಜಮುಖಿಯಾಗಿ ಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದನ್ನೂ ಜನ ಗಮನಿಸಬೇಕು. ಕೇವಲ ಅವರ ಬಟ್ಟೆಯನ್ನು ನೋಡಿ ಅವರ ಬಗ್ಗೆ ತೀರ್ಮಾನಕ್ಕೆ ಬರುವುದು ಸರಿಯಲ್ಲ’ ಎಂದು ನಟಿ ಸನ್ನಿ ಲಿಯೋನ್ ಹೇಳಿದ್ದಾರೆ.