ಮುಂಬೈ : ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಾವು ಭಾವುಕರಾದ ಫೋಟೋವೊಂದನ್ನು ಹಾಕಿ ತಮ್ಮ ದುಖಃವನ್ನು ಹೇಳಿಕೊಂಡಿದ್ದಾರೆ.