ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಅಭಿಮಾನಿಗಳಿಗೆ, ಆಪ್ತರಿಗೆ ಮಾತ್ರವಲ್ಲ, ಅವರ ಪ್ರೀತಿಯ ಶ್ವಾನಕ್ಕೂ ಆಘಾತವುಂಟು ಮಾಡಿದೆ.ಸುಶಾಂತ್ ಫಡ್ಜ್ ಎನ್ನುವ ಲ್ಯಾಬ್ರೋಡರ್ ತಳಿಯ ನಾಯಿಯಿದೆ. ಈ ನಾಯಿಯೆಂದರೆ ಅವರಿಗೆ ಅಚ್ಚುಮೆಚ್ಚಾಗಿತ್ತು. ಇದೀಗ ತನ್ನ ಒಡೆಯನಿಲ್ಲದೇ ಫಡ್ಜ್ ಅನ್ನ-ನೀರು ಸೇವಿಸದೇ ಪ್ರಾಣಬಿಟ್ಟಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸುಶಾಂತ್ ಆಪ್ತರು ನಾಯಿ ಜೀವಂತವಾಗಿದೆ. ಅದು ಮೃತಪಟ್ಟಿರುವ ಬಗ್ಗೆ ಬಂದಿರುವ