ಮುಂಬೈ: ಕಳೆದ ಭಾನುವಾರವಷ್ಟೇ ಸ್ಯಾಂಡಲ್ ವುಡ್ ನಟ ಚಿರಂಜೀವಿ ಹೃದಯಾಘಾತದಿಂದ ನಿಧನರಾಗಿ ಇಡೀ ಸ್ಯಾಂಡಲ್ ವುಡ್ ನ್ನು ಶೋಕಸಾಗರದಲ್ಲಿ ಮುಳುಗಿಸಿದ್ದರು. ಈ ಭಾನುವಾರ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆಘಾತ ನೀಡಿದ್ದಾರೆ.