ಫೇಸ್ಬುಕ್ ಲೈವ್`ನಲ್ಲಿ ಸೆಕ್ಸ್ ಪುರಾಣ ಬಿಚ್ಚಿಟ್ಟ ರೀಲ್ ಧೋನಿ’

ಮುಂಬೈ| venu| Last Modified ಶುಕ್ರವಾರ, 26 ಮೇ 2017 (19:49 IST)
ಧೋನಿ ಪಾತ್ರದಲ್ಲಿ ಕಾಣಿಸಿಕೊಂಡು ಬಾಲಿವುಡ್`ನಲ್ಲಿ ಸುದ್ದಿ ಮಾಡಿದ ನಟ ಸುಶಾಂತ್ ಸಿಂಗ್ ರಜಪೂತ್ ಫೇಸ್ಬುಕ್ ಲೈವ್`ನಲ್ಲಿ ತಮ್ಮ ಸೆಕ್ಸ್ ಪುರಾಣ ಬಿಚ್ಚಿಟ್ಟು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
 

ತನ್ನ ಸಹನಟಿ ಕೃತಿ ಸನನ್ ರಾಬ್ಟಾ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಸುಸಾತ್ ಇತ್ತೀಚೆಗೆ ಪ್ರತಿಷ್ಠಿತ ಜಾಲತಾಣ ಏರ್ಪಡಿಸಿದ್ದ ಫೇಸ್ಬುಕ್ ಲೈವ್`ನಲ್ಲಿ ಭಾಗವಹಿಸಿದ್ದರು. ಚಿತ್ರದ ಬಗ್ಗೆ ಪ್ರಶ್ನೆ ಕೇಳುತ್ತಾ ಅಭಿಮಾನಿಯೊಬ್ಬ ನಿಮ್ಮ ಇಷ್ಟ ಸೆಕ್ಸ್ ಪೋಸ್ ಯಾವುದೂ ಎಂದು ಪ್ರಶ್ನಿಸಿದ್ದಾನೆ. ಪಕ್ಕದಲ್ಲಿ ಗರ್ಲ್ ಫ್ರೆಂಡ್ ಕೃತಿ ಸನನ್ ಕುಳಿತಿದ್ದರೂ ಸ್ವಲ್ಪವೂ ಅಂಜದ ಸುಶಾತ್, ನನಗೆ 60 ನಂಬರ್ ತುಂಬಾ ಇಷ್ಟ. ಹೀಗಾಗಿ, 69 ನನಗೆ ತುಂಬಾ ಇಷ್ಟ ಎಂದಿದ್ದಾರೆ.
 
ಸುಶಾಂತ್ ಕೊಟ್ಟ ಉತ್ತರ ಕೇಳಿಸಿಕೊಂಡ ಕೃತಿ ಸನನ್ ನಾಚಿ ನೀರಾದರು. ಕೃತಿ ಮತ್ತು ಸುಶಾಂತ್ ನಡುವೆ ಪ್ರೇಮ ಸಂಬಂಧವಿದೆ ಎಂದು ಬಾಲಿವುಡ್`ನಲ್ಲಿ ಗಾಸಿಪ್ ಇದೆ. ಇತ್ತೀಚೆಗೆ ಹೈದ್ರಾಬಾದ್`ನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆಯೂ ಸುಶಾಂತ್ ಮತ್ತು ಕೃತಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :