ಮುಂಬೈ: ಬಾಲಿವುಡ್ ನ ಅವಿವಾಹಿತ ನಟಿಯರಲ್ಲಿ ಟಬು ಕೂಡಾ ಒಬ್ಬರು. ಅವರಿಗೀಗ 45 ವರ್ಷ. ಇನ್ನೂ ಮದುವೆಯಾಗಿಲ್ಲ. ಅದಕ್ಕೆ ಕಾರಣ ಇನ್ನೊಬ್ಬ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಅಂತೆ. ಅದು ಹೇಗೆ? ಅಜಯ್ ಏನಾದ್ರೂ ಪ್ರೀತಿಸ್ತೀನಿ ಎಂದು ಹೇಳಿ ಕೈಕೊಟ್ಟಿದ್ನಾ ಅಂತ ನಿಮ್ಮ ಪ್ರಶ್ನೆಯಾಗಿರಬಹುದು. ಆದರೆ ಹಾಗೆಲ್ಲ ಏನೂ ಅಲ್ಲ. ಆದರೂ ನನ್ನ ಸಿಂಗಲ್ ಸ್ಟೇಟಸ್ ಗೆ ಆತನೇ ಕಾರಣ ಎಂದಿದ್ದಾರೆ.ಟಬು ಮತ್ತು ಅಜಯ್ ಬಾಲ್ಯ ಸ್ನೇಹಿತರು. ಅಕ್ಕ