ನಮ್ಮಲ್ಲಿ ಯಾವುದಾದರೂ ಮಗು ಜನಿಸಿದರೆ ಅದು ಅಪ್ಪನನ್ನ ಹೋಲುತ್ತದೋ.. ಅಮ್ಮನನ್ನ ಹೋಲುತ್ತದೋ ಅಥವಾ ಅಜ್ಜಿ ತಾತನನ್ನ ಹೋಲುತ್ತದೋ ಎಂಬ ಬಗ್ಗೆ ಭಾರೀ ಕುತೂಹಲವಿರುತ್ತೆ. ಇನ್ನೂ ಸೆಲಬ್ರಿಟಿಗಳ ಮಕ್ಕಳೆಂದರೆ ಅದು ದೊಡ್ಡ ಸುದ್ದಿನೇ ಈ ಭಾರಿ ಸುದ್ದಿ ಮಾಡಿರುವುದು ಕರೀನಾ ಪುತ್ರ ತೈಮೂರ್ ಅಲಿಖಾನ್. ಹುಟ್ಟಿ ಕೆಲ ತಿಂಗಳುಗಳಲ್ಲೇ ಕರೀನಾ ಕಪೂರ್ ಪುತ್ರ ತೈಮೂರ್ ಅಲಿಖಾನ್ ಸಹ ಸುದ್ದಿ ಮಾಡುತ್ತಿದ್ದಾನೆ. ಚಹರೆಯಲ್ಲಿ ತೈಮೂರ್ ಥೇಟ್ ಅಮ್ಮನನ್ನೇ ಹೋಲುತ್ತಿದ್ದು, ಕರೀನಾ ಮಗುವಾಗಿದ್ದಾಗಿನ ಫೋಟೋ