ಮುಂಬೈ: ನಟಿ ಕರೀನಾ ಕಪೂರ್ ಅವರು ನ್ಯೂಟ್ರಿಷಿಯನ್ ರುಜುತಾ ದಿವಾಕರ್ ಅವರು ತೈಮೂರ್ ಗೆ ನೀಡಿದ ಉಡುಗೊರೆ ಬಗ್ಗೆ ಇನ್ಸ್ಟ್ರಾಗ್ರಾಮ್ ನಲ್ಲಿ ತಮಗಾದ ಖುಷಿ ಹಂಚಿಕೊಡಿದ್ದಾರೆ.ಪಟೌಡಿಯಲ್ಲಿ ಕರೀನಾ ಕಪೂರ್ ಹಾಗು ಸೈಫ್ ಅಲಿ ಖಾನ್ ಮಗ ತೈಮೂರ್ ನ ಮೊದನ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು, ರುಜುತಾ ಅವರು ತೈಮೂರ್ ಗೆ ಶುಭಕೋರಿ ಪೋಟೋವೊಂದನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದಾರೆ. ತೈಮೂರ್ ಗೆ ಹಕ್ಕಿ, ಪಕ್ಷಿ, ಜೇನುನೊಣ, ಚಿಟ್ಟೆಗಳು ಮುಂಬೈನಲ್ಲಿ ನೋಡಲು