ತಮಿಳುನಾಡು : ತಮಿಳು ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ತಮಿಳು ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ತಮಿಳು ನಟ ವಿಶಾಲ್ ಅವರು ಇದೀಗ ಕಾವೇರಿ ವಿಷಯವನ್ನು ಕೆದಕಲು ಹೊರಟಿದ್ದಾರೆ.