ಮುಂಬೈ : ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ ನಟಿ ತನುಶ್ರೀ ದತ್ತಾ ವಿರುದ್ಧ ಇದೀಗ ನಟಿ ರಾಖಿ ಸಾವಂತ್ ಅತ್ಯಾಚಾರದ ಆರೋಪ ಮಾಡುವುದರ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟಿ ರಾಖಿ ಸಾವಂತ್, ತನು ಒಳಗೆ ಒಬ್ಬ ಪುರುಷನಿದ್ದಾನೆ. ಆಕೆ ನನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರವೆಸೆಗಿದ್ದಾಳೆ. ಅಲ್ಲದೇ ನನ್ನನ್ನು ರೇವ್ ಪಾರ್ಟಿಗೂ ಕರೆಯುತ್ತಿದ್ದಳು. ನನಗೆ ಇದನ್ನು