ಅಮಿತಾಬ್ ಬಚ್ಚನ್ TE3Nಚಿತ್ರ ಇಂದು ರಿಲೀಸ್ ಆಗಲಿದೆ. ಅಮಿತಾಬ್ ಬಚ್ಚನ್ ಅಭಿನಯದ Te3n ಚಿತ್ರ ಇವತ್ತು ತೆರೆಗೆ ಬರಲಿದೆ ಇದಕ್ಕಾಗಿ ಅಮಿತಾಬ್ ಬಚ್ಚನ್ ಅಭಿಮಾನಿಗಳು ಕಾಯುತ್ತಿದ್ದಾರೆ. ಮೆಗಾಸ್ಟಾರ್ ಅಮಿತಾಬ್ ಬಚ್ಚನ್ TE3N ಚಿತ್ರದ ಸಾಂಗ್ ಹಾಡುವ ವೇಳೆ ನರ್ವಸ್ ಆಗಿದ್ರಂತೆ. ಈ ಚಿತ್ರದಲ್ಲಿ ಅಮಿತಾಬ್ ಅಜ್ಜನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 73 ವರ್ಷದ ನಟ ಅಮಿತಾಬ್ ವಾಜಿರ್ ಹಾಗೂ ಶಮಿತಾಬ್ ಚಿತ್ರಗಳಲ್ಲೂ ಕಂಠ ನೀಡಿದ್ದರು..ಈ ಬಗ್ಗೆ ಅಮಿತಾಬ್ ಟ್ವಿಟರ್ನಲ್ಲಿ ಹೇಳಿಕೊಂಡಿದ್ದರು.