ತಿರುವನಂತಪುರಂ : ಮಲಯಾಳಂ ಕಿರುತೆರೆ ನಟಿಯೊಬ್ಬರನ್ನು ನಕಲಿ ನೋಟು ಮುದ್ರಣ ಪ್ರಕರಣದಡಿ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕಿರುತೆರೆ ನಟಿ ಸೂರ್ಯ ಶಶಿಕುಮಾರ್ ಅವರು ತನ್ನ ತಾಯಿ ಹಾಗೂ ಸೋದರಿಯ ಜೊತೆ ಸೇರಿ ನಕಲಿ ನೋಟು ಮುದ್ರಣ ಮಾಡುತ್ತಿದ್ದಾರೆ ಎಂದು ತಿಳಿದುಬಂದಿರುವ ಹಿನ್ನಲೆಯಲ್ಲಿ ನಟಿ ಸೂರ್ಯ ಮನೆಯಲ್ಲಿ ಪ್ರಿಂಟಿಂಗ್ ಮೆಷಿನ್ ಅನ್ನು ಜಪ್ತಿ ಮಾಡಲಾಗಿದೆ. ಅಲ್ಲಿ ಎರಡು ಲಕ್ಷ ರೂಪಾಯಿ ನಕಲಿ ನೋಟುಗಳು, ಕಾಗದ, ಪ್ರಿಂಟರ್ಸ್ ಮತ್ತು ನಕಲಿ ನೋಟುಗಳಿಗೆ