Photo Courtesy: Twitterಮುಂಬೈ: ಶಾರುಖ್ ಖಾನ್ ನಾಯಕರಾಗಿರುವ ಜವಾನ್ ಸಿನಿಮಾದಲ್ಲಿ ದಳಪತಿ ವಿಜಯ್ ಕೂಡಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈ ಸಿನಿಮಾವನ್ನು ಸೌತ್ ನಿರ್ದೇಶಕ ಅಟ್ಲೀ ನಿರ್ದೇಶಿಸುತ್ತಿದ್ದು, ದಕ್ಷಿಣದ ಅನೇಕ ನಟರು ಸಿನಿಮಾದಲ್ಲಿದ್ದಾರೆ. ವಿಜಯ್ ಸೇತುಪತಿ ಪ್ರಮುಖ ವಿಲನ್ ಆಗಿದ್ದರೆ ನಾಯಕಿಯಾಗಿ ನಯನತಾರಾ ಅಭಿನಯಿಸಿದ್ದಾರೆ.ಇನ್ನು ಈ ಸಿನಿಮಾದಲ್ಲಿ ಕೆಲವೇ ನಿಮಿಷ ಬಂದು ಹೋಗುವ ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿಜಯ್ ಇದಕ್ಕಾಗಿ ಯಾವುದೇ ಸಂಭಾವನೆ ಇಲ್ಲದೇ ನಟಿಸಿದ್ದಾರಂತೆ. ಅಟ್ಲೀ ಮತ್ತು ಶಾರುಖ್ ಮೇಲಿನ