ಮುಂಬೈ : ನವರಾತ್ರಿಯ ದಿನದಂದು ಬಿಡುಗಡೆ ಮಾಡಲು ಸಿದ್ಧವಾದ ಸಲ್ಮಾನ್ ಖಾನ್ ಅವರ ‘ಲವರಾತ್ರಿ’ ಸಿನಿಮಾ ಇದೀಗ ಸಲ್ಮಾನ್ ಖಾನ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.