ಮುಂಬೈ : ಸಿನಿಮಾ ನಟಿಯರು ಮದುವೆ ಆದ ಮೇಲೆ ಅವರಿಗೆ ಡಿಮ್ಯಾಂಡ್ ಕಡಿಮೆಯಾಗುತ್ತದೆ. ಆದರೆ ಬಾಲಿವುಡ್ ನಟಿ ಕರೀನಾ ಕಪೂರ್ ಅವರಿಗೆ ಮಾತ್ರ ಮದುವೆ ಆಗಿ ಒಂದು ಮಗುವಿನ ತಾಯಿಯಾದರೂ ಕೂಡ ಅವರಿಗೆ ಬೇಡಿಕೆ ಸ್ವಲ್ಪವೂ ಕಡಿಮೆಯಾಗಿಲ್ಲವಂತೆ. ಹೌದು. ಬಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದ ನಟಿ ಕರೀನಾ ಕಪೂರ್ ಅವರು ಮದುವೆಯಾದ ಮೇಲೂ ಕೂಡ ಭಜರಂಗಿ ಭಾಯಿಜಾನ್, ಕಿ ಅಂಡ್ ಕಾ, ಉಡ್ತಾ