ಮುಂಬೈ : ಬಾಲಿವುಡ್ ನಲ್ಲಿ ನಟಿ ದೀಪಿಕಾ ಪಡುಕೋಣೆ ನಟಿಸಿದ ಪದ್ಮಾವತ್ ಸಿನಿಮಾ ಸೂಪರ್ ಹಿಟ್ ಆದ ಮೇಲೆ ಸಖತ್ ಫೇಮಸ್ ಆಗಿವುದರ ಜೊತೆಗೆ ದೀಪಿಕಾ ತಮ್ಮ ಬೇಡಿಕೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ. ಆದಕಾರಣ ಇದೀಗ ನಟಿ ದೀಪಿಕಾ ಅವರು ಸಿನಿಮಾಗಳಲ್ಲಿ ನಟಿಸಲು ನಿರ್ದೇಶಕರಿಗೆ ಕಂಡೀಶನ್ ಒಂದನ್ನು ಹಾಕಿದ್ದಾರೆ.