ಮುಂಬೈ : ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಬಾಲಿವುಡ್ ನಟಿ, ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಅವರು ಇದೀಗ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ಆದರೆ ಈ ಚೆಲುವೆಯನ್ನು ಸಿನಮಾ ರಂಗಕ್ಕೆ ಕರೆತಂದಿದ್ದು ಬಾಲಿವುಡ್ ನ ಸ್ಟಾರ್ ನಟರೊಬ್ಬರಂತೆ. ಅವರು ಬೇರೆ ಯಾರು ಅಲ್ಲ. ಬಾಲಿವುಡ್ ಸಿನಿಮಾ ರಂಗಕ್ಕೆ ಸ್ಟಾರ್ ನಟಿಯರಾದ ಐಶ್ವರ್ಯ ರೈ, ಕತ್ರಿನಾ ಕೈಫ್, ಇನ್ನು ಕೆಲವು ನಟಿಯರನ್ನು ಕರೆತಂದ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್