ಮುಂಬೈ: ಸಲ್ಮಾನ್ ಖಾನ್ ಬಾಲಿವುಡ್ ನಲ್ಲಿ ಈಗಲೂ ಯುವತಿಯರ ಫೇವರಿಟ್. ಈ ಎವರ್ ಗ್ರೀನ್ ಹೀರೋ ಕರೆದರೆ ನಾ ಬರದೇ ಇರಲಾರೆ ಎಂದಿದ್ದಾಳೆ ನಟಿ, ಮಾಡೆಲ್ ಝೋಯಾ ಅಫ್ರೋಝ್. ಅಷ್ಟಕ್ಕೂ ಆಕೆ ಹೇಳಿದ್ದು ಬಿಗ್ ಬಾಸ್ ಕುರಿತು. ಬಿಗ್ ಬಾಸ್ ಹಿಂದಿ ಅವತರಣಿಕೆಯನ್ನು ನಿರೂಪಿಸುತ್ತಿರುವವರು ಸಲ್ಮಾನ್ ಖಾನ್. ಸಲ್ಮಾನ್ ವೈಯಕ್ತಿಕವಾಗಿ ಬಂದು ಕರೆದರೆ ಬಿಗ್ ಬಾಸ್ ಗೆ ಹೋಗಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.ಝೋಯಾ ಈ