ಮುಂಬೈ : ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿ ಅವರು ನಟಿಸಬೇಕಾಗಿದ್ದ ಶಿದ್ದತ್ ಚಿತ್ರದಲ್ಲಿ ಅವರ ಸ್ಥಾನಕ್ಕೆ ಬಾಲಿವುಡ್ ನ ಮತ್ತೊಬ್ಬ ಖ್ಯಾತ ನಟಿಯನ್ನು ಆಯ್ಕೆ ಮಾಡಲಾಗಿದೆ. ಕರಣ್ ಜೋಹರ್ ಅವರ ನಿರ್ಮಾಣದಲ್ಲಿ ಮೂಡಿಬರಲಿರುವ ಶಿದ್ದತ್ ಚಿತ್ರದಲ್ಲಿ ನಟಿಸಬೇಕಾಗಿದ್ದ ಶ್ರೀದೇವಿ ಅವರು ನಿಧನರಾದ ಕಾರಣ ಆ ಸ್ಥಾನಕ್ಕೆ ಬಾಲಿವುಡ್ ನ ನಾಟ್ಯ ಮಯೂರಿ ಮಾಧುರಿ ದೀಕ್ಷಿತ್ ಅವರನ್ನು ಆರಿಸಲಾಗಿದೆ. ಈ ಬಗ್ಗೆ ಮಾಧುರಿ ಅವರ ಜೊತೆ ಚರ್ಚೆ ಕೂಡ ನಡೆಸಿದ್ದ