ಮುಂಬೈ: ಸಲ್ಮಾನ್ ಖಾನ್ ಅಭಿನಯದ ಯಶಸ್ವಿ ಚಿತ್ರ ದಬಾಂಗ್ ಮೂರನೇ ಭಾಗ ತೆರೆಗೆ ಬರಲು ತಯಾರಿ ನಡೆದಿದೆ. ಇದೀಗ ಆ ಚಿತ್ರದ ನಟಿ ಪ್ರಚಾರಕ್ಕಾಗಿ ಟಾಪ್ ಲೆಸ್ ಆದರು ಎಂಬ ಗಾಸಿಪ್ ಹಬ್ಬಿದೆ.ಈ ಚಿತ್ರದಲ್ಲಿ ಸಲ್ಮಾನ್ ಗೆ ನಾಯಕಿಯಾಗಿ ಅಭಿನಯಿಸಲು ಪಕ್ಕಾ ಆಗಿದ್ದಾರೆನ್ನಲಾದ ಲಂಡನ್ ಮೂಲದ ನಟಿ ಪರ್ಲ್ ರಾಹ್ ಟಾಪ್ ಲೆಸ್ ಫೋಟೋ ಒಂದು ಅಂತರ್ಜಾಲದಲ್ಲಿ ಓಡಾಡುತ್ತಿದೆ.ಈಕೆ ಸಲ್ಮಾನ್ ನಿಕಟವರ್ತಿಯೆನ್ನಲಾಗಿದೆ. ಹಾಗಿದ್ದರೂ ಚಿತ್ರದ ಪ್ರಚಾರಕ್ಕಾಗಿ ಮೇಲ್ಭಾಗ ಬೆತ್ತಲಾಗಿರುವ ಫೋಟೋಗೆ