ಮುಂಬೈ : ಹಾಲಿವುಡ್ ನ ಸಿನಿಮಾಗಳಲ್ಲಿ ನಟಿಸಲು ನಟ ನಟಿಯರು ತುದಿಗಾಲಿನಲ್ಲಿ ನಿಂತಿರುವಾಗ ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ ಅವರು ಮಾತ್ರ ಅವಕಾಶವಿದ್ದರೂ ಕೂಡ ಹಾಲಿವುಡ್ ಗೆ ಹಾರಲಿಲ್ಲ.