ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧಾರಿತ ಚಿತ್ರ ‘ಸಂಜು’ ಸಿನಿಮಾದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಸಂಜಯ್ ದತ್ ಅವರ ಪಾತ್ರವನ್ನು ಬಹಳ ಅದ್ಭುತವಾಗಿ ನಿರ್ವಹಿಸಿದ್ದಾರೆ. ಇದಕ್ಕೆ ಕಾರಣ ಅವರಿಬ್ಬರ ನಡುವೆ ಇರುವ ಸ್ನೇಹಸಂಬಂಧ ಎಂದು ಹಲವರು ಹೇಳಿದ್ದರೂ ಕೂಡ ಅವರಿಬ್ಬರ ಸ್ನೇಹ ಬಾಲಿವುಡ್ ನ ಹಿರಿಯ ನಟರೊಬ್ಬರಿಗೆ ಇಷ್ಟವಿರಲಿಲ್ಲವಂತೆ.