ಚೆನ್ನೈ : ಸಿನಿಮಾದಲ್ಲಿ ದೊಡ್ಡ ದೊಡ್ಡ ರೌಡಿಗಳನ್ನು ಹೊಡೆದು ಧೂಳಿಪಟ್ಟ ಮಾಡುವ ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷ, ನಟ ವಿಶಾಲ್ ಅವರು ನಿಜ ಜೀವನದಲ್ಲಿ ಒಂದು ಚಿಕ್ಕ ಹಾವಿಗೆ ಹೆದರುತ್ತಾರಂತೆ. ಈ ಸಿಕ್ರೇಟ್ ನ್ನು ಸ್ಯಾಂಡಕೋಜಿ 2 ಚಿತ್ರದಲ್ಲಿ ವಿಶಾಲ್ ಅವರ ಜೊತೆ ನಟಿಸಿದ ತಮಿಳು ಚಿತ್ರರಂಗದ ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ವಿಶಾಲ್ ಅವರಿಗೆ ಗೆ ಹಾವೆಂದರೆ ಭಯವಂತೆ. ಅಷ್ಟೇ ಅಲ್ಲದೆ ಹಾವುಗಳ ಚಿತ್ರಗಳು,