ಮುಂಬೈ: ಬಾಲಿವುಡ್ ನ ಸ್ಟಾರ್ ನಟ ಶಾರೂಕ್ ಖಾನ್ ತಮ್ಮ ಮಕ್ಕಳನ್ನು ತಾನು ನಡೆದ ಹಾದಿಯಲ್ಲೇ ಬೆಳೆಸಿದ್ದಾರೆ. ಅಪ್ಪನಂತೆ ಅವರ ಮಗ ಕೂಡ ಸಹಾಯ ಮಾಡುವ ಗುಣ ಬೆಳೆಸಿಕೊಂಡಿದ್ದಾನೆ.ಶಾರೂಕ್ ಖಾನ್ ಮಗ ಆರ್ಯನ್ ತನ್ನ ಸ್ನೇಹಿತರೊಂದಿಗೆ ಮುಂಬೈನಲ್ಲಿ ಪಾರ್ಟಿ ಮಾಡ್ತಾ ಇದ್ದರು. ಪಾರ್ಟಿ ಮುಗಿದು ಹೊರಗೆ ಬರುತ್ತಿದ್ದಂತೆ ಮಾಧ್ಯಮದವರು ಆರ್ಯನ್ ಅವರನ್ನು ಮುತ್ತಿಕೊಂಡರು ಆದರೆ . ಆರ್ಯನ್ ಇದನ್ನೆಲ್ಲಾ ಲೆಕ್ಕಿಸದೆ, ತಮ್ಮ ಕಾರ್ ಬಳಿ ಬಂದ್ರು. ಆಗ ಒಬ್ಬ ಮಹಿಳೆ,