ನಟ ಟೈಗರ್ ಶ್ರಾಫ್ ವರ್ಲ್ಡ್ ರಿಕಾರ್ಡ್ ಮಾಡಿದ್ದಾರೆ. ಅದು ಯಾಕೆ ಅಂತೀರಾ? ಯೆಸ್, ಸದಾ ಶೂಟಿಂಗ್ ಅಂತ ಬ್ಯೂಸಿ ಇರುತ್ತಿದ್ದ ನಟ ಟೈಗರ್ ಶ್ರಾಫ್ ಉಚಿತವಾಗಿ ಶಾಲಾ ಮಕ್ಕಳಿಗೆ ಡ್ಯಾನ್ಸ್ ಕ್ಯಾಂಪಸ್ ಬಿಡುಗಡೆ ಮಾಡುವ ಮೂಲಕ ಹೊಸ ರೆಕಾರ್ಡ್ ಮಾಡಿದ್ದಾರೆ. ಇನ್ನೂ ಕೋರಿಯೋಗ್ರಾಫರ್ ಪ್ರಿನ್ಸ್ ಗುಪ್ತಾ, ರೇಮಿಯೋ ಡಿಸೋಜಾ ದಾಖಲೆ ನಿರ್ಮಿಸಿದ್ದಾರೆ. ಡ್ಯಾನ್ಸ್ ಕ್ಯಾಂಪಸ್ನಲ್ಲಿ ಉಚಿತವಾಗಿ ಶಾಲಾ ಮಕ್ಕಳಿಗೆ ಉಳಿದುಕೊಳ್ಳಲು ಲಾಡ್ಜ್ ವ್ಯವಸ್ಥೆ ಕೂಡ ಮಾಡಲಾಗಿದೆ..ಮಕ್ಕಳ ಭವಿಷ್ಯಕ್ಕಾಗಿ ಹಾಗೂ ಅವರ ಕೆರಿಯರ್ನ್ನು