ಬಾಲಿವುಡ್ ನಟ ಟೈಗರ್ ಶ್ರಾಫ್ ಮುಂಬೈ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ. ಟೈಗರ್, ನಟಿ ದಿಶಾ ಪಟಾನಿ ಒಬ್ಬರನ್ನೊಬ್ಬರು ಬಹಳ ಕಾಲದಿಂದ ಪ್ರೇಮಿಸಿಕೊಳ್ಳುತ್ತಿದ್ದಾರೆ. ಈ ವಿಷಯವೇನು ಬಿ-ಟೌನಲ್ಲಿ ಗುಟ್ಟಾಗಿ ಉಳಿದಿಲ್ಲ. ಆದರೆ ಇಬರಿಬ್ಬರೂ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎನ್ನುತ್ತಿದ್ದಾರೆ.