ಹೈದರಾಬಾದ್: ಬಾಹುಬಲಿ ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ! ಅರೆ.. ಇದೇನು ಬಾಹುಬಲಿ 2 ಇಂದೇ ಬಿಡುಗಡೆಯಾಗುತ್ತಿದೆಯಾ ಎಂದು ಅಚ್ಚರಿಗೊಳ್ಳಬೇಡಿ! ಇಂದು ಬಿಡುಗಡೆಯಾಗುತ್ತಿರುವುದು ಬಾಹುಬಲಿ ಭಾಗ 1 ಸಿನಿಮಾ. ಮತ್ತೊಮ್ಮೆ ರಿ ರಿಲೀಸ್ ಆಗುತ್ತಿದೆ. ಅದೂ 1000 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಏಪ್ರಿಲ್ ಕೊನೆಯಲ್ಲಿ ಬಾಹುಬಲಿ 2 ಸಿನಿಮಾ ರಿಲೀಸ್ ಆಗಲಿದೆ. ಅದಕ್ಕಿಂತಲೂ ಮೊದಲೇ ಭಾಗ 1 ರಿ ರಿಲೀಸ್ ಆಗುತ್ತಿದೆ. ಹಿಂದಿ ಅವತರಣಿಕೆಯನ್ನು ಕರಣ್ ಜೋಹರ್ ರಿ ರಿಲೀಸ್ ಮಾಡುತ್ತಿದ್ದು,