ಹೈದರಾಬಾದ್ : ತನ್ನ ತಂಡದೊಂದಿಗೆ ಕಳ್ಳತನ ಮಾಡುತ್ತಿದ್ದ ಟಾಲಿವುಡ್ ನಟನೊಬ್ಬ ನನ್ನು ಹಾಗೂ ಆತನ ಸಹಾಯಕನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ. ಆತ ಬೇರೆ ಯಾರು ಅಲ್ಲ. ನಿವಿರು ಚಿತ್ರದಲ್ಲಿ ನಾಯಕನಾಗಿ ನಟಿಸಿದ ನಟ ಮಹೇಶ್ ಹಾಗೂ ಆತನ ಸಹಾಯಕ ವಿಕ್ಕಿ ಬಾಲಾಜಿ ಅಲಿಯಾಸ್ ವಿಕ್ಕಿ ರಾಜ್. ಇದೀಗ ಇವರಿಬ್ಬರನ್ನು ಬಂಧಿಸಿದ ಪೊಲೀಸರು ಅವರಿಂದ 15ಲಕ್ಷ ಮೌಲ್ಯದ 50 ತೊಲ ಬಂಗಾರ, 30 ತೊಲ ಬೆಳ್ಳಿ ಹಾಗೂ 3000 ರೂ. ನಗದನ್ನು