ಹೈದರಾಬಾದ್ : ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಟಿಯರು ವಿರೋಧ ವ್ಯಕ್ತಪಡಿಸಿದ್ದು, ಆದರೆ ಇದೀಗ ಟಾಲಿವುಡ್ ನಟಿಯೊಬ್ಬಳು ಕಾಸ್ಟಿಂಗ್ ಕೌಚ್ ವಿರುದ್ಧ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾಳೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಕಾಸ್ಟಿಂಗ್ ಕೌಚ್ ಕುರಿತಾಗಿ ವಿರೋಧ ವ್ಯಕ್ತಪಡಿಸುತ್ತಿದ್ದ ಟಾಲಿವುಡ್ ನಟಿ ಶ್ರೀ ರೆಡ್ಡಿ ಇದೀಗ ಕಾಸ್ಟಿಂಗ್ ಕೋಚ್ ವಿರುದ್ಧ ಹೈದರಾಬಾದ್ ನಗರದ ಫಿಲ್ಮ ಚೆಂಬರ್ ಮುಂದೇನೆ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾಳೆ. ಶನಿವಾರ ಹೈದರಾಬಾದ್ ನಗರದ ಫಿಲ್ಮ ಚೆಂಬರ್ ಮುಂದೇ