ಹೈದರಾಬಾದ್ : ಟಾಲಿವುಡ್ನ ಖ್ಯಾತ ಗಾಯಕ ರಾಹುಲ್ ಅವರನ್ನು ಡ್ರಿಂಕ್ ಆಯಂಡ್ ಡ್ರೈವ್ ಆರೋಪದ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ರಾಹುಲ್, ಶುಕ್ರವಾರ ರಾತ್ರಿ ಪಾರ್ಟಿಯೊಂದು ಮುಗಿಸಿಕೊಂಡು ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಇಲ್ಲಿಯ ಜೂಬ್ಲಿ ಹಿಲ್ಸ್ ಬಳಿ ಪೊಲೀಸರ ಕೈಗೆ ಸಿಕ್ಕಿದ್ದಾರೆ. ಅಲ್ಕೋಬ್ರೀತ್ ಅನಾಲೈಸರ್ ಸಾಧನದ ಮೂಲಕ ತಪಾಸಣೆಗೊಳಪಡಿಸಿದಾಗ ರಾಹುಲ್ ಮದ್ಯಸೇವನೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ತಪಾಸಣೆಯಿಂದ ಅವರ ರಕ್ತದಲ್ಲಿ 175 ಮಿ.ಗ್ರಾಂ ನಷ್ಟು