ಮುಂಬೈ : ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಒಳಗಾಗುತ್ತಿರುವುದು ಕಾಮನ್. ಆದರೆ ಇತ್ತೀಚೆಗೆ ಇದು ಮಿತಿಮೀರಿ ಬೆಳೆಯುತ್ತಿದೆ. ಇದಕ್ಕೆ ಈಗ ಬಾಲಿವುಡ್ ನಟಿ ಅಮೀಶಾ ಪಟೇಲ್ ಅವರು ಕೂಡ ಗುರಿಯಾಗಿದ್ದಾರೆ. ಸೆಲಿಬ್ರಿಟಿಗಳು ಏನೇ ಮಾಡಿದರೂ ಅದಕ್ಕೆ ಜನರು ಕಾಮೆಂಟ್ ಮಾಡುತ್ತಾರೆ. ಆದರೆ ಇದುವರೆಗೆ ಕೇಳಿ ಬರುತ್ತಿದ್ದ ಕಾಮೆಂಟ್ ಗಳು ತಕ್ಕಮಟ್ಟಿಗೆ ಸಭ್ಯತೆಯಿಂದಿರುತ್ತಿದ್ದವು. ಅದರಲ್ಲಿ ಅಶ್ಲೀಲತೆ ಇರುತ್ತಿರಲಿಲ್ಲ. ಆದರೆ ನಟಿ ಅಮೀಶಾ ಪಟೇಲ್ ಅವರ ಬಗ್ಗೆ ನೆಟಿಜನ್ ತುಂಬಾ ಅಸಹ್ಯವಾಗಿ