ಮುಂಬೈ: ಬಾಲಿವುಡ್ ನ ಮೋಸ್ಟ್ ಹ್ಯಾಪಿ ಫ್ಯಾಮಿಲಿ ಪೈಕಿ ನಟ ಅಕ್ಷಯ್ ಕುಮಾರ್- ಟ್ವಿಂಕಲ್ ಖನ್ನಾ ಕುಟುಂಬವೂ ಒಂದು. ಈ ದಂಪತಿಯ ಪ್ರೇಮದ ಫಲವಾಗಿ ಇಬ್ಬರು ಮಕ್ಕಳೂ ಇದ್ದಾರೆ.ಇದೀಗ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ತಮ್ಮ ವೈಯಕ್ತಿಕ ಬದುಕಿನ ರಹಸ್ಯವನ್ನು ಟ್ವಿಂಕಲ್ ಬಿಚ್ಚಿಟ್ಟಿದ್ದಾರೆ. ಮದುವೆಗೂ ಮುನ್ನ ಅಕ್ಷಯ್ ಆರೋಗ್ಯವಂತ ಕುಟುಂಬದಿಂದ ಬಂದಿದ್ದಾರಾ ಎಂದು ಟ್ವಿಂಕಲ್ ಸರಿಯಾಗಿಯೇ ವಿಚಾರಿಸಿಕೊಂಡಿದ್ದರಂತೆ.ಇನ್ನು ಮದುವೆಯಾದ ಬಳಿಕ ಒಂದು ವಿಚಾರಕ್ಕೆ ಸದಾ ಅಕ್ಷಯ್