ಮುಂಬೈ: ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅನಿಮಲ್ ಸಿನಿಮಾ ಡಿಸೆಂಬರ್ 1 ರಂದು ತೆರೆಗೆ ಬರಲಿದೆ.ಆದರೆ ಈ ಸಿನಿಮಾ ಅವಧಿ ನೋಡಿದ ಪ್ರೇಕ್ಷಕರಿಗೆ ಶಾಕ್ ಕಾದಿದೆ. ಸಿನಿಮಾ ಒಟ್ಟಾರೆ 3 ಗಂಟೆ 18 ನಿಮಿಷ ಅವಧಿ ಇರಲಿದೆ. ಇತ್ತೀಚೆಗಿನ ವರ್ಷಗಳಲ್ಲಿ ಇಷ್ಟು ಸುದೀರ್ಘ ಸಮಯದ ಸಿನಿಮಾ ಬಂದ ಉದಾಹರಣೆಯೇ ಇಲ್ಲ. ಒಂದು ಕತೆ ವಿಸ್ತೃತವಾಗಿದ್ದರೆ ಎರಡು ಭಾಗಗಳಲ್ಲಿ ರಿಲೀಸ್ ಮಾಡಲಾಗುತ್ತದೆ.ಆದರೆ ಅನಿಮಲ್ ಸಿನಿಮಾ ತಂಡ ಒಂದೇ ಭಾಗದಲ್ಲಿ