ಮುಂಬೈ: ನಟಿಮಣಿಯರು ಸ್ಟೈಲಿಶ್ ಆಗಿ ಬೋಲ್ಡ್ ಡ್ರೆಸ್ ಗಳಲ್ಲಿ ಕಾಣಿಸಿಕೊಳ್ಳುವುದು ಸಹಜ. ಆದರೆ ಕೆಲವೊಮ್ಮೆ ಅವರ ಸ್ಟೈಲಿಶ್ ಡ್ರೆಸ್ ಗಳು ನೋಡುಗರಿಗೆ ವಿಚಿತ್ರವಾಗಿ ಕಾಣಬಹುದು.ಬಾಲಿವುಡ್ ನಟಿ ಉರ್ಫಿ ಜಾವೇದ್ ಇಂತಹದ್ದೇ ಒಂದು ಎದೆ, ಹೊಟ್ಟೆ ಕಾಣುವಂತಹ ಬೋಲ್ಡ್ ಡ್ರೆಸ್ ಹಾಕಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದರು.ಇದಕ್ಕೆ ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ‘ನಾನೊಂದು ಎನ್ ಜಿಒ ನಡೆಸುತ್ತಿದ್ದು, ಬಟ್ಟೆಯಿಲ್ಲದವರಿಗೆ ಬಟ್ಟೆ ಕೊಡಿಸುತ್ತೇನೆ. ನಿಮಗೂ ಒಂದು ಜೊತೆ ಬಟ್ಟೆ ಕಳುಹಿಸಿಕೊಡುತ್ತೇನೆ’ ಎಂದು ವ್ಯಂಗ್ಯ