ಮುಂಬೈ: ಬಾಲಿವುಡ್ ಜೋಡಿ ವಿಕ್ಕಿ ಕೌಶಾಲ್, ಕತ್ರಿನಾ ಕೈಫ್ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಇಬ್ಬರೂ ಮದುವೆಯೇ ಆಗುತ್ತಿಲ್ಲ ಎಂದು ವಿಕ್ಕಿ ಸಂಬಂಧಿಕರೊಬ್ಬರು ಹೇಳಿಕೆ ನೀಡಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದೆ.ಡಿಸೆಂಬರ್ ರನಲ್ಲಿ ಇಬ್ಬರೂ ರಾಜಸ್ಥಾನ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ಇದಕ್ಕೆ ಎಲ್ಲಾ ತಯಾರಿಗಳು ನಡೆದಿವೆ ಎಂಬ ವರದಿಗಳ ಬೆನ್ನಲ್ಲೇ ವಿಕ್ಕಿ ಸಹೋದರ ಸಂಬಂಧಿ ಡಾ. ಉಪಾಸನಾ ಇದೆಲ್ಲಾ ಮಾಧ್ಯಮಗಳ ರೂಮರ್ ಎಂದಿದ್ದಾರೆ.‘ಇಬ್ಬರೂ ಮದುವೆಯೇ ಆಗುತ್ತಿಲ್ಲ.