ಹೈದರಾಬಾದ್ : ಇಷ್ಟು ದಿನ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಾಗುತ್ತಿದ್ದ ಟಾಲಿವುಡ್ ನಟ ವಿಜಯ್ ದೇವರಕೊಂಡ ಇದೀಗ ಹುಡುಗಿಯೊಬ್ಬಳ ಜೊತೆ ಲವ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಹೌದು. ಇತ್ತೀಚೆಗಷ್ಟೇ ನಟ ವಿಜಯ್ ದೇವರಕೊಂಡ ವಿದೇಶಿ ಹುಡುಗಿ ಜೊತೆ ಲವ್ ವಿಷ್ಯ ಭಾರಿ ಸುದ್ದಿ ಮಾಡುತ್ತಿದೆ. ಅವರು ಆಕೆಯ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಾಗಿ ವಿಜಯ್ ಅವರಿಗೆ ಮೊದಲೇ ಗರ್ಲ್ ಫ್ರೆಂಡ್ ಇದ್ದಾಳಾ ಎಂಬ ಚರ್ಚೆ ಕೂಡ