Normal 0 false false false EN-US X-NONE X-NONE ಮುಂಬೈ : ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ಭಾರಿ ಸುದ್ದಿಯಾಗಿ ಜನರ ಮೆಚ್ಚುಗೆ ಪಡೆದ ವಿರಾಟ್- ಅನುಷ್ಕಾ ಜೋಡಿ ಈಗ ಜನರ ನಗೆಪಾಟೀಲಿಗೆ ಗುರಿಯಾಗಿದ್ದಾರೆ. ಅದೇನೆಂದರೆ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಈ ಜೋಡಿ ಅಲ್ಲಿಯೇ ಹೊಸ ವರ್ಷವನ್ನು ಆಚರಣೆ ಮಾಡಿದ್ದಾರೆ. ಆದರೆ ಇವರು ಆಫ್ರಿಕಾದಲ್ಲಿ 50% ಡಿಸ್ಕೌಂಟ್ ಇರುವ ಶಾಪಿಂಗ್ ಮಾಲ್ ಗಳನ್ನು ಹುಡುಕಿಕೊಂಡು ಹೋಗಿ ಶಾಪಿಂಗ್