ಮುಂಬೈ : ಕಳೆದ ವರ್ಷ ಇಟಲಿಯಲ್ಲಿ ಮದುವೆಯಾದ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಇನ್ನೊಮ್ಮೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಪಂಜಾಬ್ ಹರಿಯಾಣ ಹೈಕೋರ್ಟ್ ವಕೀಲ ಹಾಗು ಅಂಬಾಲ ನಿವಾಸಿ ಹೇಮಂತ್ ಕುಮಾರ್ ಅವರು ಆರ್.ಟಿ.ಐ. ಸಲ್ಲಿಸಿದ್ದು, ಇದಕ್ಕೆ ರೋಮ್ ನಲ್ಲಿರುವ ಭಾರತೀಯ ರಾಯಾಭಾರಿಗಳು ಉತ್ತರ ನೀಡಿದ್ದಾರೆ. ವಿದೇಶದಲ್ಲಿ ಮದುವೆಯಾಗುವಾಗ ರಾಯಾಭಾರಿ ಕಚೇರಿಗೆ