ಮುಂಬೈ: ನವ ದಂಪತಿಗಳಾದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ತಮ್ಮ ರಿಸೆಪ್ಷನ್ ಕಾರ್ಡ್ ನಲ್ಲಿ ಸಸಿಗಳನ್ನು ಮುದ್ರಿಸುವ ಮೂಲಕ ತಮ್ಮಗಿರುವ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ರಿಸಪ್ಷನ್ ಕಾರ್ಡ್ ನ ಜೊತೆಗೆ ಸಸಿಗಳನ್ನು ನೀಡಿ ಸಮಾರಂಭಕ್ಕೆ ಆಹ್ವಾನಿಸುವುದರ ಮೂಲಕ ಗಿಡ ನೆಡಿ, ಪರಿಸರ ಉಳಿಸಿ ಎಂಬ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಡಿ.21ರಂದು ಮುಂಬಯಿನಲ್ಲಿ ನಡೆಯುವ ರಿಸೆಪ್ಷನ್ ಗೆ ಬಾಲಿವುಡ್ ಹಾಗೂ ಕ್ರಿಕೆಟಿಗರು ಆಗಮಿಸಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರು ಕಾರ್ಡನ್ನುಮೊದಲಿಗೆ ಸಚಿನ್ ತೆಂಡುಲ್ಕರ್