ಮುಂಬೈ: ವಿವೇಕ್ ಓಬೇರಾಯ್ ಮತ್ತು ಐಶ್ವರ್ಯಾ ರೈ ಒಂದು ಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈಗ ಇಬ್ಬರೂ ತಮ್ಮದೇ ಸಂಸಾರದಲ್ಲಿ ಇಬ್ಬರೂ ಬ್ಯುಸಿ.