ಮುಂಬೈ: ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಸದ್ಯಕ್ಕೆ ತಂದೆಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಆ ದುಃಖದಲ್ಲಿ ಬಾಲಿವುಡ್ ನ ಅವರ ಬಹುತೇಕ ಸ್ನೇಹಿತರು ಜತೆಯಾಗಿದ್ದರು. ಆದರೆ ಕರಣ್ ಜೋಹರ್ ಮಾತ್ರ ಬರಲಿಲ್ಲ. ಕಾರಣ? ಭಾರೀ ದೋಸ್ತುಗಳಾಗಿದ್ದ ಇವರಿಬ್ಬರ ನಡುವೆ ಈಗ ಎಲ್ಲವೂ ಸರಿಯಿಲ್ಲವಂತೆ. ಅದಕ್ಕೇ ಈ ಶೀತಲ ಸಮರ ಎನ್ನಲಾಗುತ್ತಿದೆ. ಮೊನ್ನೆಯಷ್ಟೇ ಬಚ್ಚನ್ ಕುಟುಂಬ ಐಶ್ ತಂದೆ ಕೃಷ್ಣರಾಜ್ ಸ್ಮರಣಾರ್ಥ ಕಾರ್ಯಕ್ರಮ ಏರ್ಪಡಿಸಿತ್ತು. ಇದಕ್ಕೆ ಬಾಲಿವುಡ್ ಬಹುತೇಕ ಮಂದಿ ಬಂದಿದ್ದರು. ಆದರೆ ಕರಣ್