ಮುಂಬೈ : ಹಾಲಿವುಡ್ನ ಪ್ರಸಿದ್ಧ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ಲೈಂಗಿಕ ದೌರ್ಜನ್ಯದ ಹಗರಣ ಬೆಳಕಿಗೆ ಬರುತ್ತಿದ್ದಂತೆ ಕಳೆದ ವರ್ಷ ಹಾಲಿವುಡ್ ನವರು ಮಿಟೂ ಚಳುವಳಿ ಕಿಕ್ ಸ್ಟಾರ್ಟರ್ ಅನ್ನು ಬೆಂಬಲಿಸಿದ್ದು, ಇದೀಗ ಬಾಲಿವುಡ್ ನಟಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ಕೂಡ `ಮಿಟೂ’ ಚಳುವಳಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.