ಮುಂಬೈ: ಅಭಿನಯದ ಮೂಲಕ ಜನರ ಮನಗೆದ್ದ ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಪ್ರಕಾಶ ರೈ ಅವರ ಅಭಿನಯ ನೋಡಿ ಬೆರಗಾಗಿದ್ದಾರೆ. ಅವರ ಅಭಿನಯ ಎಷ್ಟರಮಟ್ಟಿಗೆ ಇತ್ತು ಎಂದರೆ ಒಂದು ವೇಳೆ ಈ ವ್ಯಕ್ತಿ ಹಿಂದಿ ಸಿನಿಮಾರಂಗದಲ್ಲಿ ಇದ್ದುಬಿಟ್ಟಿದ್ದರೆ ತಾವು ಇಷ್ಟು ಫೇಮಸ್ ಆಗುತ್ತಿರಲಿಲ್ಲ ಎಂದು ನಟ ಅಮಿತಾಭ್ ಬಚ್ಚನ್ ಅವರು ಪ್ರಕಾಶ ರೈ ಅವರ ಅಭಿನಯ ನೋಡಿ ಹೊಗಳಿದ್ದಾರೆ. ಪ್ರಕಾಶ್ ರೈ ಅವರು ಒಬ್ಬ ಉತ್ತಮ