ಮುಂಬೈ: ಸಾಮಾನ್ಯವಾಗಿ ನಟಿಯರು ತಮ್ಮ ಹೆಸರು ಇನ್ಯಾವುದೋ ನಟರ ಹೆಸರಿನ ಜತೆ ಥಳಕು ಹಾಕಿಕೊಂಡರೆ ಏನು ಮಾಡುತ್ತಾರೆ? ಒಂದೋ ನಿರಾಕರಿಸಿ ಸುಮ್ಮನಾಗುತ್ತಾರೆ ಅಥವಾ ಏನೂ ಕಾಮೆಂಟ್ ಮಾಡದೇ ಸುಮ್ಮನಿದ್ದು ಬಿಡುತ್ತಾರೆ.