ಮುಂಬೈ : ಸಂಜಯ್ ದತ್ ಜೀವನ ಕಥೆ ಆಧಾರಿತ ಚಿತ್ರಕ್ಕೆ ಸಂಬಂಧಿಸಿದ ಸುದ್ದಿ ಆಗಾಗ ಕೇಳಿ ಬರುತ್ತಿದ್ದು, ಇದೀಗ ಈ ಸಿನಿಮಾದಲ್ಲಿ ಸುನಿಲ್ ದತ್ ಪಾತ್ರದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರು ನಟಿಸಲು ಒಪ್ಪದೇ ಇರುವುದಕ್ಕೆ ಕಾರಣವೆನೆಂಬುದು ತಿಳಿದುಬಂದಿದೆ.