ಮುಂಬೈ : ಇತ್ತೀಚೆಗೆ ತಮ್ಮ ಮುದ್ದಿನ ಮಡದಿ ನಟಿ ಶ್ರೀದೇವಿ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದ ಬೋನಿ ಕಪೂರ್ ಅವರು ಆ ನೋವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದರು. ಆದರೆ ಇದೀಗ ಮತ್ತೆ ಟ್ವೀಟ್ ಮಾಡಿ ಮಡದಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟಿ ಶ್ರೀದೇವಿ ಅವರು ದುಬೈ ನಲ್ಲಿ ಅಕಾಲೀಕ ಮರಣ ಹೊಂದಿದ್ದ ಹಿನ್ನಲೆಯಲ್ಲಿ ಅವರ ಪತಿ ಬೋನಿ ಕಪೂರ್ ಅವರು ತಮ್ಮ ಮಡದಿಯನ್ನು ಕಳೆದುಕೊಂಡ ನೋವು ,ಸಂಕಟವನ್ನು ಹಾಗೂ ಮಡದಿಯ